ಅಕ್ಟೋಬರ್.2ರಿಂದ KRSನಲ್ಲಿ ಕಾವೇರಿ ಆರತಿ: ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್

ಬೆಂಗಳೂರು: ಅಕ್ಟೋಬರ್‌ 2 ರಿಂದ 1 ತಿಂಗಳ ಕಾಲ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ನಡೆಸಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ₹92 ಕೋಟಿ ಮೀಸಲಿರಿಸಲಾಗಿದೆ. ನಿತ್ಯ ಸುಮಾರು 8 ಸಾವಿರ ಮಂದಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ವಿಶೇಷ ಆಕರ್ಷಣೆಗಾಗಿ ದೀಪಾಲಂಕಾರ ಇರಲಿದೆ. ಪಾರ್ಕಿಂಗ್‌ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಿದ್ದೇವೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ.ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ. ಅಕ್ಟೋಬರ್‌ 2 ರಿಂದ 1 ತಿಂಗಳ ಕಾಲ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ನಡೆಸಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ₹92 ಕೋಟಿ ಮೀಸಲಿರಿಸಲಾಗಿದೆ. ನಿತ್ಯ … Continue reading ಅಕ್ಟೋಬರ್.2ರಿಂದ KRSನಲ್ಲಿ ಕಾವೇರಿ ಆರತಿ: ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್