BIG NEWS: ಅ. 1 ರಿಂದ ಎಲ್ಲರಿಗೂ ಅನ್ವಯಿಸುವುದಿಲ್ಲ ಈ ಪಿಂಚಣಿ ಯೋಜನೆ… ಇಲ್ಲಿದೆ ಮಹತ್ವದ ಮಾಹಿತಿ | Pension Scheme
ದೆಹಲಿ: ಕೇಂದ್ರ ಸರ್ಕಾರವು ಹಲವಾರು ಪಿಂಚಣಿ ಯೋಜನೆಗಳನ್ನು ನಡೆಸುತ್ತಿದೆ. ಅಸಂಘಟಿತ ವಲಯದ ಕಾರ್ಮಿಕರಿಂದ ನೌಕರರಿಗೆ ವಿವಿಧ ಪಿಂಚಣಿ ಯೋಜನೆಗಳು ಲಭ್ಯವಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS), ಉದ್ಯೋಗಿಗಳ ಭವಿಷ್ಯ ನಿಧಿ (EPF), ಅಟಲ್ ಪಿಂಚಣಿ ಯೋಜನೆ (APY) ನಂತಹ ಪಿಂಚಣಿ ಯೋಜನೆಗಳಿವೆ. ಆದರೆ, ಈ ಪಿಂಚಣಿ ಯೋಜನೆಗಳು ಎಲ್ಲರಿಗೂ ಅನ್ವಯಿಸುವುದಿಲ್ಲ. ಇವುಗಳಿಗೆ ಕೆಲವು ಅರ್ಹತೆಗಳಿವೆ. ಕೇಂದ್ರ ಸರ್ಕಾರ ಇತ್ತೀಚೆಗೆ ಅಟಲ್ ಪಿಂಚಣಿ ಯೋಜನೆಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ. ಎಲ್ಲರೂ ಇನ್ನು ಮುಂದೆ ಈ ಯೋಜನೆಗೆ ಸೇರಲು ಅರ್ಹರಾಗಿರುವುದಿಲ್ಲ. … Continue reading BIG NEWS: ಅ. 1 ರಿಂದ ಎಲ್ಲರಿಗೂ ಅನ್ವಯಿಸುವುದಿಲ್ಲ ಈ ಪಿಂಚಣಿ ಯೋಜನೆ… ಇಲ್ಲಿದೆ ಮಹತ್ವದ ಮಾಹಿತಿ | Pension Scheme
Copy and paste this URL into your WordPress site to embed
Copy and paste this code into your site to embed