ಇನ್ಮುಂದೆ ನಿಮ್ಗೆ ‘1600’ ಸಂಖ್ಯೆಗಳಿಂದ ಮಾತ್ರ ಕರೆ ಬರುತ್ವೆ! ‘TRAI’ ಮಹತ್ವದ ಆದೇಶ

ನವದೆಹಲಿ : ಇತ್ತೀಚೆಗೆ, ಸೈಬರ್ ಅಪರಾಧಿಗಳು ಸ್ಪ್ಯಾಮ್ ಕರೆಗಳ ಮೂಲಕ ವಂಚನೆಗಳನ್ನ ಹೆಚ್ಚಾಗಿ ಮಾಡುತ್ತಿದ್ದಾರೆ. ಸೈಬರ್ ಅಪರಾಧಗಳಲ್ಲಿ ತೀವ್ರ ಏರಿಕೆಯ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಸ್ಪ್ಯಾಮ್ ಕರೆಗಳನ್ನು ಪರಿಶೀಲಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಇವುಗಳನ್ನ ಪರಿಶೀಲಿಸಲು TRAI ಈಗಾಗಲೇ ಹಲವು ಕ್ರಮಗಳನ್ನ ತೆಗೆದುಕೊಂಡಿದೆ. ಈ ಆದೇಶದಲ್ಲಿ, ಸ್ಪ್ಯಾಮ್ ಕರೆಗಳನ್ನ ನಿಗ್ರಹಿಸಲು ಮತ್ತು ಸೈಬರ್ ಅಪರಾಧಗಳನ್ನು ಕಡಿಮೆ ಮಾಡಲು ವಿಮಾ ಕಂಪನಿಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಸಂಸ್ಥೆ ಪ್ರಮುಖ ಸೂಚನೆಗಳನ್ನ ನೀಡಿದೆ. ವಿಮಾ ಕಂಪನಿಗಳು ತಮ್ಮ ಗ್ರಾಹಕರಿಗೆ ಕರೆ … Continue reading ಇನ್ಮುಂದೆ ನಿಮ್ಗೆ ‘1600’ ಸಂಖ್ಯೆಗಳಿಂದ ಮಾತ್ರ ಕರೆ ಬರುತ್ವೆ! ‘TRAI’ ಮಹತ್ವದ ಆದೇಶ