ಇನ್ಮುಂದೆ ಯಾವುದೇ ಹೋರಾಟದಲ್ಲಿ RSS ಭಾಗವಹಿಸುವುದಿಲ್ಲ: ಮುಖ್ಯಸ್ಥ ಮೋಹನ್ ಭಾಗವತ್ ಘೋಷಣೆ

ಮಹಾರಾಷ್ಟ್ರ: ಯಾವುದೇ ಹೋರಾಟದಲ್ಲಿ ಆರ್ ಎಸ್ ಎಸ್ ಭಾಗವಹಿಸುದಿಲ್ಲ. ಆದರೇ ರಾಮಮಂದಿರ ಹೋರಾಟದಲ್ಲಿ ನೇರವಾಗಿ ಭಾಗಿಯಾಗಿತ್ತು. ಇನ್ಮುಂದೆ ಯಾವುದೇ ಹೋರಾಟದಲ್ಲಿ ಆರ್ ಎಸ್ ಎಸ್ ಭಾಗವಹಿಸಲ್ಲ ಎಂಬುದಾಗಿ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಮಹಾರಾಷ್ಟ್ರದ ನಾಗ್ಬುರದಲ್ಲಿ ಮಾತನಾಡಿದಂತ ಅವರು, 75 ವರ್ಷ ಆದವರು ಯಾರು ಕೂಡ ನಿವೃತ್ತಿ ಆಗುವ ಅಗತ್ಯವಿಲ್ಲ. ನಾನು ನಿವೃತ್ತಿ ಆಗುವುದಿಲ್ಲ. ಬೇರೆಯವರಿಗೂ ನಿವೃತ್ತಿ ಆಗಲು ಹೇಳಲ್ಲ. ಎಲ್ಲಿಯವರೆಗೂ ನಾವು ಇರುತ್ತೇವೆಯೋ ಅಲ್ಲಿಯವರೆಗೆ ಕೆಲಸ ಮಾಡುತ್ತೇವೆ ಎಂದರು. ಬಿಜೆಪಿ ಅಧ್ಯಕ್ಷರ ನೇಮಕ ವಿಚಾರವಾಗಿ ಪಕ್ಷ … Continue reading ಇನ್ಮುಂದೆ ಯಾವುದೇ ಹೋರಾಟದಲ್ಲಿ RSS ಭಾಗವಹಿಸುವುದಿಲ್ಲ: ಮುಖ್ಯಸ್ಥ ಮೋಹನ್ ಭಾಗವತ್ ಘೋಷಣೆ