BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

ಬೆಂಗಳೂರು: ರಾಜ್ಯದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿರುವ ಕೃತಕ ಅಭಾವಕ್ಕೆ ಕಡಿವಾಣ ಹಾಕಲು ಕೃಷಿ ಇಲಾಖೆ ಈಗ ‘ಮಾಸ್ಟರ್ ಪ್ಲಾನ್’ ರೂಪಿಸಿದೆ. ಇನ್ಮುಂದೆ ರೈತರು ರಸಗೊಬ್ಬರ ಪಡೆಯಲು ಕೇವಲ ಆಧಾರ್ ಕಾರ್ಡ್ ನೀಡಿದರೆ ಸಾಲದು, ಬದಲಿಗೆ ಕಡ್ಡಾಯವಾಗಿ ‘ಫ್ರೂಟ್ಸ್ ಐಡಿ’ (FID) ಹೊಂದಿರಲೇಬೇಕು. ಮುಂಗಾರು ಹಂಗಾಮು ಆರಂಭವಾಗುತ್ತಿರುವ ಬೆನ್ನಲ್ಲೇ ಈ ಹೊಸ ನಿಯಮವನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದ್ದು, ಗೊಬ್ಬರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ. ರಸಗೊಬ್ಬರ ಮಾಫಿಯಾಗೆ ಬೀಳಲಿದೆ … Continue reading BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!