ಇನ್ಮುಂದೆ ‘KSRTC ಬಸ್’ ಕೆಟ್ಟು ನಿಂತ್ರೆ ಸ್ಥಳದಲ್ಲೇ ರಿಪೇರಿ: ‘ತುರ್ತು ಸ್ಪಂದನ ವಾಹನ’ಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಬೆಂಗಳೂರು: ಸಾರಿಗೆ ಬಸ್ಸುಗಳು ಅಪಘಾತ, ಅವಘಡದಂತ ಸಂದರ್ಭದಲ್ಲಿ ರಿಪೇರಿ ಮಾಡೋದು ಕಷ್ಟವಾಗಿತ್ತು. ಇನ್ಮುಂದೆ ಇದು ಆಗೋದಿಲ್ಲ. ಕಾರಣ ಅಪಘಾತ ಹಾಗೂ ಅವಘಡ ಉಂಟಾದ ಸಂದರ್ಭದಲ್ಲಿ ತುರ್ತು ಸ್ಪಂದಿಸಲು ನೆರವಾಗುವಂತ ಅಪಘಾತ ತುರ್ತು ಸ್ಪಂದನ ವಾಹನಗಳಿಗೆ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಇಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಅಪಘಾತ ಹಾಗೂ ಅವಘಡ ಉಂಟಾದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು “ಅಪಘಾತ ತುರ್ತು ಸ್ಪಂದನ ವಾಹನ” ಗಳಿಗೆ (Accident Emergency Response Vehicle) … Continue reading ಇನ್ಮುಂದೆ ‘KSRTC ಬಸ್’ ಕೆಟ್ಟು ನಿಂತ್ರೆ ಸ್ಥಳದಲ್ಲೇ ರಿಪೇರಿ: ‘ತುರ್ತು ಸ್ಪಂದನ ವಾಹನ’ಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ