ಇನ್ಮುಂದೆ ವಿದೇಶಿ ಕಾನೂನು ಸಂಸ್ಥೆ, ವಕೀಲರು ಭಾರತದಲ್ಲಿ ವ್ಯಾಜ್ಯೇತರ ವಿಷಯ ಅಭ್ಯಾಸಕ್ಕೆ ಅವಕಾಶ: BCI

ನವದೆಹಲಿ: ವಿದೇಶಿ ಕಾನೂನು ಸಂಸ್ಥೆಗಳು ಹಾಗೂ ವಕೀಲರು ಭಾರತದಲ್ಲಿ ವ್ಯಾಜ್ಯೇತರ ವಿಷಯ ಅಭ್ಯಾಸ ಮಾಡಲು ಅನುಮತಿಸುವ ನಿಯಮಗಳಿಗೆ BCI ತಿದ್ದುಪಡಿ ಮಾಡಿದೆ. ಈ ಮೂಲಕ ಇನ್ಮುಂದೆ ವಿದೇಶಿ ಕಾನೂನು ಸಂಸ್ಥೆ, ವಕೀಲರು ಭಾರತದಲ್ಲಿ ವ್ಯಾಜ್ಯೇತರ ವಿಷಯ ಅಭ್ಯಾಸಕ್ಕೆ ಅವಕಾಶವನ್ನು ಕಲ್ಪಿಸಿದೆ. ಭಾರತೀಯ ಬಾರ್ ಕೌನ್ಸಿಲ್ (BCI) ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಪರಸ್ಪರ ಸಂಬಂಧದ ಆಧಾರದ ಮೇಲೆ ಭಾರತದಲ್ಲಿ ವಿದೇಶಿ ಕಾನೂನು (ನಾನ್-ಲಿಟಿಗೇಷನ್) ಅಭ್ಯಾಸ ಮಾಡಲು ಅವಕಾಶ ನೀಡುವ ನಿಯಮಗಳಿಗೆ ತಿದ್ದುಪಡಿಗಳನ್ನು ಸೂಚಿಸಿದೆ. ಮೇ 13 ರಂದು … Continue reading ಇನ್ಮುಂದೆ ವಿದೇಶಿ ಕಾನೂನು ಸಂಸ್ಥೆ, ವಕೀಲರು ಭಾರತದಲ್ಲಿ ವ್ಯಾಜ್ಯೇತರ ವಿಷಯ ಅಭ್ಯಾಸಕ್ಕೆ ಅವಕಾಶ: BCI