ಇನ್ಮುಂದೆ ರಾಜ್ಯದಲ್ಲಿ ‘ಆರ್ಥಿಕವಾಗಿ ದುರ್ಬಲ’ರಾದವರ ವ್ಯಾಜ್ಯಗಳು ‘6 ತಿಂಗಳ ಕಾಲಮಿತಿ’ಯಲ್ಲಿ ಇತ್ಯರ್ಥ

ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಧಾನ ಮಂಡಲದ ಅಧಿವೇಶನದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2023 ಅನ್ನು ಮಂಡಿಸಿ ಅಂಗೀಕಾರ ಪಡೆದಿದೆ. ಇದಕ್ಕೆ ರಾಷ್ಟ್ರಪತಿಗಳಿಂದಲೂ ಅಂಗೀಕಾರ ದೊರೆತಿದೆ. ಹೀಗಾಗಿ ಇನ್ಮುಂದೆ ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲರಾದವರ ವ್ಯಾಜ್ಯಗಳು 6 ತಿಂಗಳ ಕಾಲಮಿತಿಯಲ್ಲಿಯೇ ಇತ್ಯರ್ಥವಾಗಲಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಅವರು, ದೇಶದ ಯಾವುದೇ ರಾಜ್ಯದಲ್ಲಿಯೂ ಈ ರೀತಿ ಬಡವರ ವ್ಯಾಜ್ಯ ತ್ವರಿತ ಪರಿಹಾರಕ್ಕೆ ಮಸೂದೆಗಳು ಮಂಡನೆಯಾಗಿಲ್ಲ. ಬಡವರು, … Continue reading ಇನ್ಮುಂದೆ ರಾಜ್ಯದಲ್ಲಿ ‘ಆರ್ಥಿಕವಾಗಿ ದುರ್ಬಲ’ರಾದವರ ವ್ಯಾಜ್ಯಗಳು ‘6 ತಿಂಗಳ ಕಾಲಮಿತಿ’ಯಲ್ಲಿ ಇತ್ಯರ್ಥ