BIG NEWS: ಇನ್ಮುಂದೆ ಈ ಎಲ್ಲದಕ್ಕೂ ಮೇಲಿನ ಅಧಿಕಾರಿ ಅನುಮೋದನೆ ಕಡ್ಡಾಯ: ಕರ್ನಾಟಕ ಡಿಜಿ-ಐಜಿಪಿ ಆದೇಶ

ಬೆಂಗಳೂರು: ಇನ್ಮುಂದೆ ಪ್ರಥಮ ವರ್ತಮಾನ ವರದಿಯಲ್ಲಿ ಹಾಗೂ ತನಿಖೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಅಪರಾಧಿಕ ಕಲಂಗಳಾದ 304, 103(2), 111 ಮತ್ತು 113(ಬಿ)ಗಳನ್ನು ಅಳವಡಿಸಿಕೊಳ್ಳುವ ಮುನ್ನ ಮೇಲಾಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯಗೊಳಿಸಿ ಕರ್ನಾಟಕ ಡಿಜಿ-ಐಜಿಪಿ ಡಾ.ಎಂ.ಎ ಸಲೀಂ ಆದೇಶಿಸಿದ್ದಾರೆ. ಈ ಕುರಿತಂತೆ ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವಂತ ಅವರು, ರಾಜ್ಯದ ಎಲ್ಲಾ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಪ್ರಥಮ ವರ್ತಮಾನ ವರದಿಯಲ್ಲಿ ಹಾಗೂ ತನಿಖೆಯಲ್ಲಿ ಭಾರತ ನ್ಯಾಯ ಸಂಹಿತೆಯ 304, 103(2), 111 & 113(ಬಿ) ಗಳನ್ನು ಅಳವಡಿಸಿಕೊಳ್ಳುವ … Continue reading BIG NEWS: ಇನ್ಮುಂದೆ ಈ ಎಲ್ಲದಕ್ಕೂ ಮೇಲಿನ ಅಧಿಕಾರಿ ಅನುಮೋದನೆ ಕಡ್ಡಾಯ: ಕರ್ನಾಟಕ ಡಿಜಿ-ಐಜಿಪಿ ಆದೇಶ