HEALTH TIPS: ಎಲ್ಲಾ ಋತುವಿನಲ್ಲೂ ಸರ್ವ ರೋಗಗಳಿಗೂ ‘ತುಳಸಿ ಕಷಾಯ’ ರಾಮಬಾಣ, ಮಾಡುವ ವಿಧಾನ ತಿಳಿಯಿರಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕರೋನಾ ಹೆಚ್ಚಾದ ಸಮಯದಲ್ಲಿ ವೈದ್ಯರು ಔಷಧಿಗಳ ಜೊತೆಗೆ ಕಷಾಯಗಳನ್ನು ಕುಡಿಯಲು ಸಲಹೆ ನೀಡಿದ್ದರು.ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಿದೆ. ಯಾವುದೆ ರೋಗಗಳಿದ್ದಲ್ಲಿ ಅದನ್ನು ನಿವಾರಣೆ ಮಾಡುತ್ತದೆ. BIGG NEWS: ಹಾವೇರಿಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ವ್ಯಕ್ತಿಯ ಬರ್ಬರ ಕೊಲೆ ಆದರೆ ಇತ್ತೀಚಿನ ದಿನಗಳಲ್ಲಿ ಮಳೆ, ಬಿಸಿಲು, ಚಳಿ ಯಾವ ಸಮಸಯದಲ್ಲಿ ಬರುತ್ತವೆ ಎಂಬುದನ್ನು ಹೇಳಲಾಗುವುದಿಲ್ಲ. ಹೀಗೆ ಬದಲಾಗುತ್ತಿರುವ ಹ ವಾಮಾನದ ಸಮಯಯದಲ್ಲಿ ದೇಹವನ್ನು ರಕ್ಷಿಸಿಕೊಳ್ಳುವುದು ಮುಖ್ಯ.ಇದಕ್ಕೆ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು … Continue reading HEALTH TIPS: ಎಲ್ಲಾ ಋತುವಿನಲ್ಲೂ ಸರ್ವ ರೋಗಗಳಿಗೂ ‘ತುಳಸಿ ಕಷಾಯ’ ರಾಮಬಾಣ, ಮಾಡುವ ವಿಧಾನ ತಿಳಿಯಿರಿ