ಆಗಸ್ಟ್.8ರಿಂದ ಸಾಗರದಲ್ಲಿ ಮೂರು ದಿನ ‘ಹಲಸು ಮತ್ತು ಹಲಸಿನ ಉತ್ಪನ್ನ ಮೇಳ’: ಆಯೋಜಕ ಗಣೇಶ್ ಶೆಟ್ಟಿ

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಆಗಸ್ಟ್.8ರಿಂದ ಮೂರು ದಿನಗಳ ಕಾಲ ಹಲಸು ಮತ್ತು ಹಲಸಿನ ಉತ್ಪನ್ನಗಳ ಮೇಳವನ್ನು ಬ್ರಾಸಂ ಸಭಾಭವನದಲ್ಲಿ ಆಯೋಜಿಸಿರುವುದಾಗಿ ಆಯೋಜಕರಾದಂತ ಗಣೇಶ್ ಶೆಟ್ಟಿ ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರೋಟರಿ ಕ್ಲಬ್, ಇನ್ನರ್ ವೀಲ್ ಸಾಗರ ಯೂನಿಕ್ ಮತ್ತು ರೈತ ಉತ್ಪಾದಕರ ಸೌಹಾರ್ದ ಸಹಕಾರ ಸಂಘದ ಆಶ್ರಯದಲ್ಲಿ ಈ ಹಲಸು ಮತ್ತು ಹಣ್ಣು ಮೇಳ ಹಮ್ಮಿಕೊಳ್ಳಲಾಗಿದೆ. ಆಗಸ್ಟ್.8ರಂದು ಬೆಳಗ್ಗೆಯಿಂದಲೇ ಹಲಸು ಮತ್ತು ಹಲಸಿನ … Continue reading ಆಗಸ್ಟ್.8ರಿಂದ ಸಾಗರದಲ್ಲಿ ಮೂರು ದಿನ ‘ಹಲಸು ಮತ್ತು ಹಲಸಿನ ಉತ್ಪನ್ನ ಮೇಳ’: ಆಯೋಜಕ ಗಣೇಶ್ ಶೆಟ್ಟಿ