BREAKING: ಆ.1ರಿಂದ ಬೆಸ್ಕಾಂ ‘ಎನಿ ಟೈಮ್ ಪೇಮೆಂಟ್'(ATP) ಪಾವತಿ ಯಂತ್ರದ ಸೇವೆ ಸ್ಥಗಿತ

ಬೆಂಗಳೂರು : ವಿದ್ಯುತ್‌ ಬಿಲ್‌ ಪಾವತಿಗೆ ಬೆಸ್ಕಾಂ ಕಚೇರಿಗಳಲ್ಲಿರುವ ಎಟಿಪಿ (Any Time Payment-ATP) ಪಾವತಿ ಯಂತ್ರದ ಸೇವೆಯನ್ನು ಆಗಸ್ಟ್‌ 1 ರಿಂದ ಸ್ಥಗಿತಗೊಳಿಸಲಾಗುವುದು. ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿರುವ ನಗದು ಪಾವತಿ ಕೇಂದ್ರಗಳು, ಬೆಂಗಳೂರು ಒನ್‌, ಬೆಸ್ಕಾಂ ವ್ಯಾಪ್ತಿಯಲ್ಲಿರುವ ಕರ್ನಾಟಕ ಒನ್‌, ಆನ್‌ ಲೈನ್‌ ಪಾವತಿ ವಿಧಾನಗಳಾದ ಬೆಸ್ಕಾಂ ವೆಬ್‌ ಸೈಟ್‌, ಬೆಸ್ಕಾಂ ಮಿತ್ರ ಆ್ಯಪ್‌ ಮೂಲಕ ಗ್ರಾಹಕರು ವಿದ್ಯುತ್‌ ಬಿಲ್‌ ಪಾವತಿಸಬಹುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ವಿದ್ಯುತ್‌ ಬಿಲ್‌ ನೀಡುವ ಸ್ಪಾಟ್‌ ಬಿಲ್ಲಿಂಗ್‌ … Continue reading BREAKING: ಆ.1ರಿಂದ ಬೆಸ್ಕಾಂ ‘ಎನಿ ಟೈಮ್ ಪೇಮೆಂಟ್'(ATP) ಪಾವತಿ ಯಂತ್ರದ ಸೇವೆ ಸ್ಥಗಿತ