ಅತ್ಯಚಾರಕ್ಕೆ ‘ಸ್ನೇಹ’ ಪರವಾನಿಗೆ ಅಲ್ಲ ; ಹೈಕೋರ್ಟ್

ನವದೆಹಲಿ : 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದು, ಇಬ್ಬರೂ ಸ್ನೇಹಿತರು ಎಂಬ ವಾದವನ್ನ ತಿರಸ್ಕರಿಸಿದೆ. ಸ್ನೇಹವು ಸಂತ್ರಸ್ತೆಯ ಮೇಲೆ ಪದೇ ಪದೇ ಅತ್ಯಾಚಾರ ಮಾಡಲು, ಅವಳನ್ನ ಬಂಧಿಸಲು ಅಥವಾ ನಿರ್ದಯವಾಗಿ ಹೊಡೆಯಲು ಪರವಾನಗಿ ನೀಡುವುದಿಲ್ಲ ಎಂದು ಹೇಳಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವ್ಯಕ್ತಿಯ ಅರ್ಜಿಯನ್ನು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ವಜಾಗೊಳಿಸಿದ್ದಾರೆ. ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಹಿಂದೆ … Continue reading ಅತ್ಯಚಾರಕ್ಕೆ ‘ಸ್ನೇಹ’ ಪರವಾನಿಗೆ ಅಲ್ಲ ; ಹೈಕೋರ್ಟ್