BIGG NEWS: ತಮಿಳುನಾಡಿನ ಮನೆಯೊಂದರಲ್ಲಿ ಫ್ರಿಡ್ಜ್ ಸ್ಫೋಟ : ಮೂವರು ಸಾವು, ಇಬ್ಬರಿಗೆ ಗಂಭೀರ ಗಾಯ| Fridge blast

ತಮಿಳುನಾಡು : ಮನೆಯೊಂದರಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಚೆಂಗಲ್‌ಪೇಟ್ ಜಿಲ್ಲೆಯ ಗುಡುವಂಚೇರಿ ಪಟ್ಟಣದಲ್ಲಿ ನಡೆದಿದೆ. BIGG NEWS : ಮೈಸೂರಿನ ಕೆ.ಆರ್‌ ನಗರದಲ್ಲಿ ರಸ್ತೆಯಲ್ಲಿ ಅಟ್ಟಾಡಿಸಿದ ಚಿರತೆಯ ಅಘಾತಕಾರಿ video viral | WATCH ಗುಡುವಂಚೇರಿಯಲ್ಲಿರುವ ಆರ್‌ಆರ್ ಬೃಂದಾವನ ಅಪಾರ್ಟ್‌ಮೆಂಟ್‌ನಲ್ಲಿ ವರ್ಷದ ಹಿಂದೆ ನಿಧನರಾದ ವೆಂಕಟರಾಮನ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ದುಬೈನಲ್ಲಿ ನೆಲೆಸಿರುವ ಅವರ ಪತ್ನಿ ಗಿರಿಜಾ (63) ಸೇರಿದಂತೆ ಅವರ ಕುಟುಂಬದವರು ವೆಂಕಟರಮಣವರಿಗೆ ವರ್ಷದ ಪೂಜೆ ಮಾಡಲೆಂದು … Continue reading BIGG NEWS: ತಮಿಳುನಾಡಿನ ಮನೆಯೊಂದರಲ್ಲಿ ಫ್ರಿಡ್ಜ್ ಸ್ಫೋಟ : ಮೂವರು ಸಾವು, ಇಬ್ಬರಿಗೆ ಗಂಭೀರ ಗಾಯ| Fridge blast