WATCH VIDEO: ಫ್ರೆಂಚ್ ಅಧ್ಯಕ್ಷ ʻಎಮ್ಯಾನುಯೆಲ್ ಮ್ಯಾಕ್ರನ್ʼಗೆ ಕಪಾಳಮೋಕ್ಷ ಮಾಡಿದ ಮಹಿಳೆ…. ವಿಡಿಯೋ ವೈರಲ್
ಫ್ರಾನ್ಸ್: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಅವರಿಗೆ ಮತ್ತೆ ಮುಖಕ್ಕೆ ಕಪಾಳಮೋಕ್ಷವಾಗಿದೆ. ಮಹಿಳೆಯೊಬ್ಬರು ಮ್ಯಾಕ್ರನ್‌ಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಅಧ್ಯಕ್ಷ ಮ್ಯಾಕ್ರನ್‌ಗೆ ಆಲಿವ್ ಹಸಿರು ಬಣ್ಣದ ಟೀ ಶರ್ಟ್ ಧರಿಸಿರುವ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡುವುದನ್ನು ನೋಡಬಹುದು. ಇದೇ ವೇಳೆ ತಕ್ಷಣವೇ, ಮ್ಯಾಕ್ರನ್ ಅವರ ಭದ್ರತಾ ಸಿಬ್ಬಂದಿಗಳು ಮಹಿಳೆಯನ್ನು ತ್ವರಿತವಾಗಿ ಎಳೆದು ಆಕೆಯ ಮೇಲೆ ಎಗರುವುದನ್ನು ನೋಡಬಹುದು. Emmanuel Macron got slapped up again … Continue reading WATCH VIDEO: ಫ್ರೆಂಚ್ ಅಧ್ಯಕ್ಷ ʻಎಮ್ಯಾನುಯೆಲ್ ಮ್ಯಾಕ್ರನ್ʼಗೆ ಕಪಾಳಮೋಕ್ಷ ಮಾಡಿದ ಮಹಿಳೆ…. ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed