ವಿವಾಹದಲ್ಲಿ ‘ಆಯ್ಕೆ ಸ್ವಾತಂತ್ರ್ಯ’ ಸಂವಿಧಾನದ ಅಂತರ್ಗತ ಭಾಗ ; ಹೈಕೋರ್ಟ್

ಕೆಎನ್‍ಎನ್‍ಡಿಜಿಟಲ್ ಡೆಕ್ : ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಸಂವಿಧಾನದ ಅಂತರ್ಗತ ಭಾಗವಾಗಿದೆ ಮತ್ತು ನಂಬಿಕೆಯ ಪ್ರಶ್ನೆಗಳು ಜೀವನ ಸಂಗಾತಿಯನ್ನ ಆಯ್ಕೆ ಮಾಡುವ ಸ್ವಾತಂತ್ರ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೊಲೆ ಯತ್ನ ಮತ್ತು ದೂರುದಾರರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಗಳನ್ನ ಪರಿಗಣಿಸುವಾಗ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮದುವೆಯಾದ ಮಹಿಳೆಯ ಕುಟುಂಬದ ಸದಸ್ಯರು ದೂರುದಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು “ತಮ್ಮ ಕುಟುಂಬ … Continue reading ವಿವಾಹದಲ್ಲಿ ‘ಆಯ್ಕೆ ಸ್ವಾತಂತ್ರ್ಯ’ ಸಂವಿಧಾನದ ಅಂತರ್ಗತ ಭಾಗ ; ಹೈಕೋರ್ಟ್