ನಿರುದ್ಯೋಗಿಗಳೇ ಗಮನಿಸಿ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಅಹ್ವಾನ

ಶಿವಮೊಗ್ಗ : ಜಿಲ್ಲಾ ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು 2019-20ನೇ ಸಾಲಿನ ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಗೆ ತರಬೇತಿ ಯೋಜನೆಯಡಿ ಕಿಯೋನಿಕ್ಸ್ ಸಹಯೋಗದೊಂದಿಗೆ 3 ತಿಂಗಳ ಅವಧಿಯ ಅಕೌಂಟಿಂಗ್ ಮತ್ತು ಟ್ಯಾಲಿ, ಕಂಪ್ಯೂಟರ್ ಪ್ರೋಗ್ರಾಂರ್ ಕೋರ್ಸ್, ಕಾಲ್ ಸೆಂಟರ್ ಟ್ರೈನಿಂಗ್, ಕಂಪ್ಯೂಟರೈಸಡ್ ಪ್ಯಾಷನ್ ಡಿಸೈನಿಂಗ್ ಟೈಲರಿಂಗ್ ತರಬೇತಿಗಳಿಗೆ ಆಸಕ್ತ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಿದೆ. BIG BREAKING : ರಾಜ್ಯದಲ್ಲಿ ಮತ್ತೆ ಇಳಿಕೆಯತ್ತ ಸಾಗಿದ ಕೊರೋನಾ : ಇಂದು 383 ಜನರಿಗೆ ಕೊರೋನಾ, ನಾಲ್ವರು ಸಾವು ಅರ್ಹ ಅಭ್ಯರ್ಥಿಗಳು … Continue reading ನಿರುದ್ಯೋಗಿಗಳೇ ಗಮನಿಸಿ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಅಹ್ವಾನ