ಇಲ್ಲಿ ‘ಕೊರೋನಾ ಲಸಿಕೆ’ ಹಾಕಿಸಿಕೊಂಡವರಿಗೆ ’20 ಕೆಜಿ ಅಕ್ಕಿ ಫ್ರೀ’.!

ಅರುಣಾಚಲ ಪ್ರದೇಶ : ಈಗಾಗಲೇ ತಮಿಳುನಾಡಿನಲ್ಲಿ ಕೊರೋನಾ ಲಸಿಕೆಗೆ ಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಗಿಫ್ಟ್ ನೀಡೋ ಮೂಲಕ, ಪ್ರೋತ್ಸಾಹಿಸಿದ್ದರು. ಇದಾದ ಬಳಿಕ, ಈಗ ಅರುಣಾಚಲಪ್ರದೇಶದಲ್ಲಿ ಲಸಿಕೆ ಪಡೆದವರಿಗೆ 20 ಕೆಜಿ ಉಚಿತ ಅಕ್ಕಿ ಆಫರ್ ನೀಡಿದ್ದರಿಂದಾಗಿ, ಲಸಿಕೆ ಹಾಕಿಸಿಕೊಳ್ಳೋದಕ್ಕೆ ಸಾಲುಗಟ್ಟಿ ಜನರು ನಿಂತಿರೋದಾಗಿ ತಿಳಿದು ಬಂದಿದೆ. BREAKING : ‘ಮಾಜಿ ಸಿಎಂ ಕುಮಾರಸ್ವಾಮಿ’ ವಿರುದ್ಧ ‘ಶಾಸಕ ಜಮೀರ್ ಅಹ್ಮದ್’ ಪೊಲೀಸರಿಗೆ ದೂರು ಅರುಣಾಚಲ ಪ್ರದೇಶದ ಸುಬನ್ಸಿರಿ ಜಿಲ್ಲೆಯ ಯಜಾಲಿಯ ವೃತ್ತಾಧಿಕಾರಿ ತಾಶಿ ವಾಂಗ್ ಚುಕ್ … Continue reading ಇಲ್ಲಿ ‘ಕೊರೋನಾ ಲಸಿಕೆ’ ಹಾಕಿಸಿಕೊಂಡವರಿಗೆ ’20 ಕೆಜಿ ಅಕ್ಕಿ ಫ್ರೀ’.!