Free Apply for PAN Card 2.0 : ‘ಪ್ಯಾನ್ ಕಾರ್ಡ್’ ಪಡೆಯಲು ಈ ರೀತಿ ಉಚಿತವಾಗಿ ಸಲ್ಲಿಸಿ.!

ನವದೆಹಲಿ : ಪ್ಯಾನ್ 2.0 ಯೋಜನೆಯ ಮೂಲಕ ಭಾರತ ಸರ್ಕಾರ ನಿರ್ಣಾಯಕ ಹೆಜ್ಜೆ ಇಟ್ಟಿದ್ದು, ಈ ಯೋಜನೆಯನ್ನ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. ಇದು ತೆರಿಗೆದಾರರ ಗುರುತಿಸುವಿಕೆಯನ್ನ ಸುರಕ್ಷಿತ ರೀತಿಯಲ್ಲಿ ನಡೆಸಲು ಆಧುನಿಕ, ತಾಂತ್ರಿಕ ವಿಧಾನವನ್ನ ಒದಗಿಸುತ್ತದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ ಈ ಸುಧಾರಿತ ಪ್ಯಾನ್ ಕಾರ್ಡ್ಗಳು ಬಹಳ ವಿಶಿಷ್ಟ ಮತ್ತು ವೈವಿಧ್ಯಮಯವಾಗಿವೆ.. ಹೌದು, ಪ್ಯಾನ್ 2.0 ಕಾರ್ಡ್’ಗಳು ಕ್ಯೂಆರ್ ಕೋಡ್’ಗಳನ್ನ ಸಹ ಹೊಂದಿವೆ. ಈ ಕ್ಯೂಆರ್ ಕೋಡ್ಗಳು ಆರ್ಥಿಕ ಚಟುವಟಿಕೆಯನ್ನ ಸುಗಮಗೊಳಿಸುತ್ತವೆ. ಡಿಜಿಟಲ್ ಇಂಡಿಯಾ … Continue reading Free Apply for PAN Card 2.0 : ‘ಪ್ಯಾನ್ ಕಾರ್ಡ್’ ಪಡೆಯಲು ಈ ರೀತಿ ಉಚಿತವಾಗಿ ಸಲ್ಲಿಸಿ.!