BIGG NEWS : ವಿಧಾನಸಭಾ ಸದಸ್ಯರ ಸೋಗಿನಲ್ಲಿ ‘KSRTC’ ವ್ಯವಸ್ಥಾಪಕ ನಿರ್ದೇಶಕರಿಗೆ ವಂಚನೆಗೆ ಯತ್ನ : ಆರೋಪಿ ಅರೆಸ್ಟ್
ಬೆಂಗಳೂರು : ವಿಧಾನಸಭಾ ಸದಸ್ಯರ ಸೋಗಿನಲ್ಲಿ ಕ.ರಾ.ರ.ಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಿಬ್ಬಂದಿಗಳ ವರ್ಗಾವಣೆಗಾಗಿ ಕರೆ ಮಾಡಿ ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಧಾನ ಸಭಾ ಕ್ಷೇತ್ರದ ಸದಸ್ಯರುಗಳು ನಿಗಮದ ಸಿಬ್ಬಂದಿಗಳ ಅಂತರ ಘಟಕ ದಿಂದ / ಅಂತರ ವಿಭಾಗಗಳಿಂದ ವರ್ಗಾವಣೆ ಕೋರಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕ,ರವರು ಹಾಗೂ ಮಾನ್ಯ ನಿರ್ದೇಶಕ ರು (ಸಿ &ಜಾ) ರವರಿಗೆ ದೂರವಾಣಿ ಮೂಲಕ ಕರೆ ಮಾಡಿ ಸಿಬ್ಬಂದಿಗಳ ಅಹವಾಲನ್ನು ನಿಯಮಾನುಸಾರ ಪರಿಗಣಿಸಲು ಕೋರುವುದು ಸಾಮಾನ್ಯ, ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡು … Continue reading BIGG NEWS : ವಿಧಾನಸಭಾ ಸದಸ್ಯರ ಸೋಗಿನಲ್ಲಿ ‘KSRTC’ ವ್ಯವಸ್ಥಾಪಕ ನಿರ್ದೇಶಕರಿಗೆ ವಂಚನೆಗೆ ಯತ್ನ : ಆರೋಪಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed