ನಾಯಿ ಮರಿ…ನಾಯಿ ಮರಿ…ಎಂದು ಮೊಸರನ್ನ ತಿನ್ನಿಸಿದ್ರು : ಸತ್ಯ ಗೊತ್ತಾದ ಮೇಲೆ ಮನೆಮಂದಿಗೆಲ್ಲಾ ಕಾದಿತ್ತು ಅಚ್ಚರಿ..!

ಬೆಂಗಳೂರು : ನಾಯಿ ಮರಿ..ನಾಯಿ ಮರಿ ಎಂದು ಮನೆ ಮಂದಿಯೆಲ್ಲಾ ನರಿಮರಿಗೆ ಮೊಸರನ್ನ ಹಾಕಿ ನಂತರ ಶಾಕ್ ಆಗಿದ್ದಾರೆ. ಬೆಂಗಳೂರಿನ ಬನಶಂಕರಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ತಮ್ಮ ನಾಯಿ ಮನೆಯಿಂದ ನಾಯಿ ಮರಿ ಅಂತ ನರಿ ಮರಿ ತಂದಿದ್ದಾರೆ, ಅದು ನೋಡುವುದಕ್ಕೆ ಥೇಟ್ ನಾಯಿ ಮರಿ ಇದ್ದ ಹಾಗೆ ಇದ್ದರಿಂದ ಯಾರಿಗೂ ಈ ವಿಚಾರ ಗೊತ್ತಾಗಿರಲಿಲ್ಲ. ಸಾಮಾನ್ಯವಾಗಿ ನಾಯಿ ಮರಿಯಂತೆ ಪ್ರೀತಿ ತೋರಿಸಿ ಊಟ ಹಾಕಿದ್ದಾರೆ. ನಾಯಿಗೆ ಕೊಡುವ ಹಾಗೆ ಮೊಸರನ್ನು ಕೊಟ್ಟ ಹಾಗೆ ನರಿಯ … Continue reading ನಾಯಿ ಮರಿ…ನಾಯಿ ಮರಿ…ಎಂದು ಮೊಸರನ್ನ ತಿನ್ನಿಸಿದ್ರು : ಸತ್ಯ ಗೊತ್ತಾದ ಮೇಲೆ ಮನೆಮಂದಿಗೆಲ್ಲಾ ಕಾದಿತ್ತು ಅಚ್ಚರಿ..!