SHOCKING NEWS: ʻL’Oréalʼ ಉತ್ಪನ್ನ ಬಳಕೆಯಿಂದ ಯುವತಿಯರಿಗೆ ʻಗರ್ಭಾಶಯದ ಕ್ಯಾನ್ಸರ್ʼ | L’Oréal products caused cancer

ಅಮೇರಿಕ: ರುಗಿಯಾತು ಭೋನೋಫಾ ಮತ್ತು ಜೆನ್ನಿ ಮಿಚೆಲ್ ಎಂಬ ಇಬ್ಬರು ಅಮೇರಿಕನ್ ಯುವತಿಯರಿಗೆ ಗರ್ಭಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದರಿಂದಾಗಿ ಅವರ ಗರ್ಭಾಶಯದ ಭಾಗಶಃ ಅಥವಾ ಸಂಪೂರ್ಣ ತೆಗೆಯುವಿಕೆಯ ಸ್ಥಿತಿಗೆ ಒಳಗಾಗಿದ್ದಾರೆ. ಈ ಬಗ್ಗೆ ಮೊಕದ್ದಮೆ ಹೂಡಿರುವುದಾಗಿ ತಿಳಿದುಬಂದಿದೆ. ಲೋರಿಯಲ್ ಮತ್ತು ಇತರರ ವಿರುದ್ಧ ಮೊಕದ್ದಮೆ ಹೂಡಿರುವ ನಾಲ್ವರು ಮಹಿಳೆಯರಲ್ಲಿ ಭೋನೋಫಾ ಮತ್ತು ಮಿಚೆಲ್ ಕೂಡ ಸೇರಿದ್ದಾರೆ. ಈ ಇಬ್ಬರೂ ತಮ್ಮ ಕೂದಲನ್ನು ನೇರಗೊಳಿಸಲು ಉತ್ಪನ್ನ(hair-straightening products)ಗಳನ್ನು ಬಳಸಿದ್ದು, ಅವರೂ ಕೂಡ ಈ ಕ್ಯಾನ್ಸರ್‌ಗೆ ಒಳಗಾಗಿದ್ದಾರೆ. “ಈ … Continue reading SHOCKING NEWS: ʻL’Oréalʼ ಉತ್ಪನ್ನ ಬಳಕೆಯಿಂದ ಯುವತಿಯರಿಗೆ ʻಗರ್ಭಾಶಯದ ಕ್ಯಾನ್ಸರ್ʼ | L’Oréal products caused cancer