ಬಿಹಾರ : ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಐವರು

ಪಾಟ್ನಾ(ಬಿಹಾರ): ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ನಾಲ್ವರು ಬಾಲಕಿಯರು ಸೇರಿ 40 ವರ್ಷದ ವ್ಯಕ್ತಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ ಮೃತ ಬಾಲಕಿಯರು 13 ರಿಂದ 15 ವರ್ಷದ ಆಸುಪಾಸಿನವರಾಗಿದ್ದಾರೆ. ಇವರು ಬಟ್ಟೆ ತೊಳೆಯಲೆಂದು ಹಮೀದ್‌ನಗರ ಗ್ರಾಮದ ಪನ್‌ಪುನ್ ನದಿಗೆ ತೆರಳಿದ್ದರು. ಈ ವೇಳೆ ಓರ್ವ ಬಾಲಲಿ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ. ಅವಳನ್ನು ರಕ್ಷಿಸಲು ಉಳಿದ ಮೂರು ಬಾಲಕಿಯರು ನದಿಗೆ ಇಳಿದಿದ್ದಾರೆ. ಇವರೆಲ್ಲರೂ ನದಿಯಲ್ಲಿ ಮುಳುಗುತ್ತಿದ್ದನ್ನು ಕಂಡ … Continue reading ಬಿಹಾರ : ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಐವರು