BREAKING NEWS : ಜಮ್ಮುವಿನ ಸಾಂಬಾದಲ್ಲಿ ಮತ್ತೆ ನಾಲ್ಕು ಡ್ರೋನ್ ಗಳು ಪತ್ತೆ

ಜಮ್ಮು : ಸಾಂಬಾ ಮತ್ತು ಜಮ್ಮುವಿನ ವಿವಿಧ ಸ್ಥಳಗಳಲ್ಲಿ ಇಂದು ಬೆಳಗ್ಗೆ ಮತ್ತೆ ನಾಲ್ಕು ಶಂಕಿತ ಡ್ರೋನ್ ಗಳು ಪತ್ತೆಯಾಗಿವೆ ಎಂದು ವರದಿ ಮಾಡಿದೆ. ಕಳೆದ ತಿಂಗಳು ಜಮ್ಮುವಿನ ಐಎಎಫ್ ನಿಲ್ದಾಣದಲ್ಲಿ ಡ್ರೋನ್ ದಾಳಿಯ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಡ್ರೋನ್ ಗಳು ಪತ್ತೆಯಾಗಿವೆ. ಭಾರತದಲ್ಲಿ ಅಗಸ್ಟ್ ಅಂತ್ಯಕ್ಕೆ ಕೊರೊನಾ 3 ನೇ ಅಲೆ ಅಪ್ಪಳಿಸಬಹುದು : `ICMR’ ಮಾಹಿತಿ ಇದಕ್ಕೂ ಮುನ್ನ ಗುರುವಾರ ರಾತ್ರಿ ಜಮ್ಮುವಿನ ಸಾಂಬಾ ಮತ್ತು ಹೀರಾನಗರ ಪ್ರದೇಶದ ಬಳಿ ಕನಿಷ್ಠ ಎರಡು ಡ್ರೋನ್ … Continue reading BREAKING NEWS : ಜಮ್ಮುವಿನ ಸಾಂಬಾದಲ್ಲಿ ಮತ್ತೆ ನಾಲ್ಕು ಡ್ರೋನ್ ಗಳು ಪತ್ತೆ