BIGG NEWS : ಉಜ್ಜಯಿನಿಯಲ್ಲಿ ಶಾಲಾ ವಾಹನಕ್ಕೆ ಟ್ರಕ್‌ ಡಿಕ್ಕಿ: ನಾಲ್ವರು ವಿದ್ಯಾರ್ಥಿಗಳು ಸಾವು, 10 ಜನರಿಗೆ ಗಾಯ

ಮಧ್ಯಪ್ರದೇಶ :  ಉಜ್ಜಯಿನಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 14 ಶಾಲಾ ವಿದ್ಯಾರ್ಥಿಗಳಿದ್ದ ಎಸ್‌ಯುವಿ ವಾಹನಕ್ಕೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಇತರ 10 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. BIGG NEWS: ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ: ʼರಾಕೀಜಯ ಜೀವನದಲ್ಲಿ ಇದೆಲ್ಲಾ ಸಹಜ; ಮೊಟ್ಟೆ ಎಸೆದಿರುವುದು ಸರಿಯಲ್ಲʼ-ಎಚ್. ವಿಶ್ವನಾಥ್ ಗಾಯಾಳುಗಳನ್ನು ಉಜ್ಜಯಿನಿಗೆ ಸಾಗಿಸಲಾಗಿದ್ದು, ಅಲ್ಲಿಂದ ಮೂವರನ್ನು ಗಂಭೀರ ಸ್ಥಿತಿಯಲ್ಲಿ ಇಂದೋರ್ ಗೆ ಕಳುಹಿಸಲಾಗಿದೆ. ನಾಗ್ಡಾದ ಫಾತಿಮಾ ಹೈಯರ್ … Continue reading BIGG NEWS : ಉಜ್ಜಯಿನಿಯಲ್ಲಿ ಶಾಲಾ ವಾಹನಕ್ಕೆ ಟ್ರಕ್‌ ಡಿಕ್ಕಿ: ನಾಲ್ವರು ವಿದ್ಯಾರ್ಥಿಗಳು ಸಾವು, 10 ಜನರಿಗೆ ಗಾಯ