ಹುಬ್ಬಳ್ಳಿಯಲ್ಲಿ ನಾಲ್ವರು ರೌಡಿ ಶೀಟರ್ ಗಡಿಪಾರು

ಹುಬ್ಬಳ್ಳಿ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವಂತ ನಾಲ್ವರು ರೌಡಿ ಶೀಟರ್ ಗಳನ್ನು ಗಡಿಪಾರು ಮಾಡಿ, ಪೊಲೀಸರು ಆದೇಶಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಇಲಾಖೆಯಿಂದ ಎಕ್ಸ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ರೌಡಿಶೀಟರ್ ಗಳನ್ನ ಗಡಿಪಾರು ಮಾಡಲಾಗಿದೆ. 1. ಕಸಬಾಪೇಟ್ ಠಾಣೆಯ ರೌಡಿಶೀಟರ್ ಹಳೇಹುಬ್ಬಳ್ಳಿ ಟಿಪ್ಪು ನಗರದ ನಿವಾಸಿ ಫಯಾಜ್ ಅಹ್ಮದ್ ಮಹಮ್ಮದ್ ಅಲಿ ಹತ್ತಿವಾಲೆ ಎಂಬತನನ್ನು ಆರು ತಿಂಗಳ ಅವಧಿಗೆ ಹಾಸನ ಜಿಲ್ಲೆಗೆ ಗಡಿಪಾರು … Continue reading ಹುಬ್ಬಳ್ಳಿಯಲ್ಲಿ ನಾಲ್ವರು ರೌಡಿ ಶೀಟರ್ ಗಡಿಪಾರು