ಬಿಜೆಪಿ ಶಾಸಕನ ಕಾರಿನಲ್ಲಿ `EVM’ ಪತ್ತೆ ಪ್ರಕರಣ : ನಾಲ್ವರು ಅಧಿಕಾರಿಗಳು ಅಮಾನತು

ಗುವಾಹಟಿ : ಬಿಜೆಪಿ ಶಾಸಕ ಕೃಷ್ಣೇಂಡು ಪಾಲ್ ಅವರಿಗೆ ಸೇರಿದ ಕಾರಿನಲ್ಲಿಇವಿಎಂ ಪತ್ತೆಯಾದ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗಅಸ್ಸಾಂನ ಕರೀಂಗಂಜ್ ನಲ್ಲಿ ನಿಯೋಜಿಸಲ್ಪಟ್ಟ ನಾಲ್ವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಮತಗಟ್ಟೆಯ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದ್ದು, ಈ ಸಂಬಂಧ ಎಫ್ ಐಆರ್ ಕೂಡ ದಾಖಲಿಸಲಿದೆ. ಮದ್ದೂರಿನಲ್ಲಿ ‘ಸಾರಿಗೆ ನೌಕರ’ರಿಂದ ಬೋಂಡ, ಬಜ್ಜಿ ಮಾರಿ ವಿನೂತನ ಪ್ರತಿಭಟನೆ ಅಸ್ಸಾಂ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ನಂತರ ಕರೀಂಗಂಜ್ ನಲ್ಲಿ ಹಿಂಸಾಚಾರ ಭುಗಿಲೆದ್ದ ಮರುದಿನವೇ … Continue reading ಬಿಜೆಪಿ ಶಾಸಕನ ಕಾರಿನಲ್ಲಿ `EVM’ ಪತ್ತೆ ಪ್ರಕರಣ : ನಾಲ್ವರು ಅಧಿಕಾರಿಗಳು ಅಮಾನತು