BREAKING: ಭದ್ರಾ ನಾಲೆಗೆ ಕಾಲುಜಾರಿ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವು

ಶಿವಮೊಗ್ಗ: ಜಿಲ್ಲೆಯಲ್ಲಿ ಕಾಲುಜಾರಿ ಭದ್ರಾ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವಂತ ಘಟನೆ ಶಿವಮೊಗ್ಗದ ಅರಬಿಳಚಿ ಕ್ಯಾಂಪ್ ನಲ್ಲಿ ನಡೆದಿದೆ. ಶಿವಮೊಗ್ಗದ ಭದ್ರಾವತಿ ತಾಲ್ಲೂಕಿನ ಅರಬಿಳಚೆ ಕ್ಯಾಂಪ್ ನ ಭದ್ರಾ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿದ್ದಾರೆ. ಮೃತರನ್ನು ನೀಲಾ ಬಾಯಿ(50), ಪುತ್ರ ರವಿ(23), ಮಗಳು ಶ್ವೇತಾ(24) ಹಾಗೂ ಅಳಿಯ ಪರಶುರಾಮ(28) ಎಂಬುವರು ಸಾವನ್ನಪ್ಪಿದ್ದಾರೆ. ಬಟ್ಟೆ ತೊಳೆಯೋದಕ್ಕೆ ಭದ್ರಾ ನಾಲೆಗೆ ತೆರಳಿದಂತ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾಲು ಜಾರಿ ಬಿದ್ದು ಒಂದೇ … Continue reading BREAKING: ಭದ್ರಾ ನಾಲೆಗೆ ಕಾಲುಜಾರಿ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವು