ಕಟ್ಟಡ ಕಾಮಗಾರಿ ವೇಳೆ ಘೋರ ದುರಂತ: ಟವರ್ ಕ್ರೇನ್‌ನಿಂದ ಬಿದ್ದ ನಾಲ್ವರು ಕಾರ್ಮಿಕರ ದುರಂತ ಅಂತ್ಯ, ಓರ್ವನ ಸ್ಥಿತಿ ಗಂಭೀರ

ಗುರುಗ್ರಾಮ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕ್ರೇನ್‌ನಿಂದ ಬಿದ್ದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ರೆಸಿಡೆನ್ಶಿಯಲ್ ಸೊಸೈಟಿಯೊಂದರಲ್ಲಿ ಮಂಗಳವಾರ ನಡೆದಿದೆ. ಸೆಕ್ಟರ್ 77 ರ ರೆಸಿಡೆನ್ಶಿಯಲ್ ಸೊಸೈಟಿ ಎಮಾರ್ ಪಾಮ್ ಹೈಟ್ಸ್ ನಿರ್ಮಾಣ ಸ್ಥಳದಲ್ಲಿ ನಿನ್ನೆ ಸಂಜೆ 5.10 ರ ಸುಮಾರಿಗೆ ಈ ಘಟನೆ ನಡೆದಿದೆ. ಐವರು ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಕಟ್ಟಡದ 17 ನೇ ಮಹಡಿಗೆ ಸಮೀಪವಿರುವ ಟವರ್ ಕ್ರೇನ್ ಅನ್ನು ಸರಿಪಡಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಶಟರಿಂಗ್‌ನ ಕಬ್ಬಿಣದ … Continue reading ಕಟ್ಟಡ ಕಾಮಗಾರಿ ವೇಳೆ ಘೋರ ದುರಂತ: ಟವರ್ ಕ್ರೇನ್‌ನಿಂದ ಬಿದ್ದ ನಾಲ್ವರು ಕಾರ್ಮಿಕರ ದುರಂತ ಅಂತ್ಯ, ಓರ್ವನ ಸ್ಥಿತಿ ಗಂಭೀರ