ಗುರುಗ್ರಾಮ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕ್ರೇನ್ನಿಂದ ಬಿದ್ದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ರೆಸಿಡೆನ್ಶಿಯಲ್ ಸೊಸೈಟಿಯೊಂದರಲ್ಲಿ ಮಂಗಳವಾರ ನಡೆದಿದೆ. ಸೆಕ್ಟರ್ 77 ರ ರೆಸಿಡೆನ್ಶಿಯಲ್ ಸೊಸೈಟಿ ಎಮಾರ್ ಪಾಮ್ ಹೈಟ್ಸ್ ನಿರ್ಮಾಣ ಸ್ಥಳದಲ್ಲಿ ನಿನ್ನೆ ಸಂಜೆ 5.10 ರ ಸುಮಾರಿಗೆ ಈ ಘಟನೆ ನಡೆದಿದೆ. ಐವರು ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಕಟ್ಟಡದ 17 ನೇ ಮಹಡಿಗೆ ಸಮೀಪವಿರುವ ಟವರ್ ಕ್ರೇನ್ ಅನ್ನು ಸರಿಪಡಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಶಟರಿಂಗ್ನ ಕಬ್ಬಿಣದ … Continue reading ಕಟ್ಟಡ ಕಾಮಗಾರಿ ವೇಳೆ ಘೋರ ದುರಂತ: ಟವರ್ ಕ್ರೇನ್ನಿಂದ ಬಿದ್ದ ನಾಲ್ವರು ಕಾರ್ಮಿಕರ ದುರಂತ ಅಂತ್ಯ, ಓರ್ವನ ಸ್ಥಿತಿ ಗಂಭೀರ
Copy and paste this URL into your WordPress site to embed
Copy and paste this code into your site to embed