BREAKING: ಬಳ್ಳಾರಿಯ ‘ಜ್ಯುವೆಲರ್ಸ್ ಶಾಪ್’ನಲ್ಲಿ ‘AC ಸ್ಪೋಟ’ಗೊಂಡು ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಬಳ್ಳಾರಿ: ಇಂದು ನಗರದ ಕಲ್ಯಾಣಿ ಜ್ಯೂವೆಲ್ಲರ್ ಶಾಪ್ ನಲ್ಲಿ ಎಸಿ ಬ್ಲಾಸ್ ಆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಬಳ್ಳಾರಿ ನಗರದ ತೇರು ಬೀದಿಯಲ್ಲಿರುವಂತ ಚಿನ್ನಾಭರಣ ಮಾರಾಟ ಮಳಿಗೆ ಕಲ್ಯಾಣಿ ಜ್ಯೂವೆಲ್ಲರ್ ಶಾಪ್ ನಲ್ಲಿ ಇಂದು ಸಂಜೆ ಎಸಿ ದಿಢೀರ್ ಸ್ಪೋಟಗೊಂಡಿದೆ. ಇದರಿಂದಾಗಿ ನಾಲ್ವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಪೋಟಗೊಂಡಿದೆ ಎನ್ನಲಾಗಿದೆ. ಎಸಿ ಸ್ಪೋಟಗೊಂಡ ರಭಸಕ್ಕೆ ಆಭರಣ ಮಳಿಗೆಯ ಕಿಟಕಿ ಗಾಜುಗಳು ಒಡೆದು, ಚಿನ್ನಾಭರಣಗಳು … Continue reading BREAKING: ಬಳ್ಳಾರಿಯ ‘ಜ್ಯುವೆಲರ್ಸ್ ಶಾಪ್’ನಲ್ಲಿ ‘AC ಸ್ಪೋಟ’ಗೊಂಡು ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ