‘230 ಕಿ.ಮೀ ವೇಗದಲ್ಲಿ ಹೋಗು, ಸತ್ತರೆ ಎಲ್ಲರೂ ಸಾಯೋಣ’ : ಹುಚ್ಚಾಟವಾಡಲು ಹೋಗಿ ಬಲಿಯಾದ ನಾಲ್ವರು ಸ್ನೇಹಿತರು |Deadly Accident

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : 230 ಕಿ.ಮೀ ವೇಗದಲ್ಲಿ ಹೋಗು, ಸತ್ತರೆ ನಾಲ್ವರು ಸಾಯೋಣ’ ಎಂದು ಹುಚ್ಚು ಆಟವಾಡಿದ ನಾಲ್ವರು ಸ್ನೇಹಿತರು ಗುರುತು ಸಿಗದಷ್ಟು ಛಿದ್ರವಾಗಿದ್ದಾರೆ.ಹೌದು, ಕಾರು ಹಾಗೂ ಟ್ರಕ್ ನಡುವೆ ನಡೆದ ಭೀಕರ ಅಪಘಾತಕ್ಕೆ ನಾಲ್ವರು ಬಲಿಯಾದ ಘಟನೆ ಸುಲ್ತಾನ್ ಪುರ ಬಳಿ ನಡೆದಿದೆ. ಮೃತರನ್ನು ಆನಂದ ಪ್ರಕಾಶ್, ಅಖಿಲೇಶ್ ಸಿಂಗ್, ದೀಪಕ್ ಕುಮಾರ್  ಹಾಗೂ ಜೋಲಾ ಕುಶ್ವಾಹ ಎಂದು ಗುರುತಿಸಲಾಗಿದೆ. ಗಂಟೆಗೆ 230 ಕಿಲೋಮೀಟರ್ (ಕಿ.ಮೀ) ವೇಗದಲ್ಲಿ ಚಲಿಸುವ ಕಾರಿನ ಒಳಗಿನಿಂದ … Continue reading ‘230 ಕಿ.ಮೀ ವೇಗದಲ್ಲಿ ಹೋಗು, ಸತ್ತರೆ ಎಲ್ಲರೂ ಸಾಯೋಣ’ : ಹುಚ್ಚಾಟವಾಡಲು ಹೋಗಿ ಬಲಿಯಾದ ನಾಲ್ವರು ಸ್ನೇಹಿತರು |Deadly Accident