ದೇಶದಲ್ಲಿ ‘BF.7’ ನಾಲ್ಕು ಪ್ರಕರಣಗಳು ಪತ್ತೆ ; ಚೀನಾಗೆ ಕಂಟಕವಾದ ಈ ‘ವೇರಿಯಂಟ್’ ಎಷ್ಟು ಅಪಾಯಕಾರಿ.? ಲಕ್ಷಣಗಳೇನು? ಇಲ್ಲಿದೆ ಮಾಹಿತಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಚೀನಾದಲ್ಲಿ ವಿನಾಶವನ್ನ ಉಂಟು ಮಾಡ್ತಿರುವ ಒಮಿಕ್ರಾನ್ (Omicron)ನ ಉಪ-ರೂಪಾಂತರ BF.7 (BF.7), ಭಾರತದಲ್ಲೂ ಪತ್ತೆಯಾಗಿದೆ. ದೇಶದಲ್ಲಿ ಇದುವರೆಗೆ ಈ ರೂಪಾಂತರದ ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಗುಜರಾತ್ ಮತ್ತು ಒಡಿಶಾದಲ್ಲಿ BF.7 ರೂಪಾಂತರಗಳ ಪ್ರಕರಣಗಳು ಪತ್ತೆ ಹಚ್ಚಲಾಗಿದೆ. ಅಂದ್ಹಾಗೆ, BF.7 ಎಂಬುದು ಒಮಿಕ್ರಾನ್ ರೂಪಾಂತರದ BA.5ನ ಉಪ-ವ್ಯತ್ಯಯವಾಗಿದ್ದು, ಚೀನಾದಲ್ಲಿ ಪ್ರಕರಣಗಳನ್ನ ಹೆಚ್ಚಳಕ್ಕೆ ಕಾರಣವಾಗಿದೆ. ಇದನ್ನು ಒಮಿಕ್ರಾನ್ ಸ್ಪಾನ್ ಎಂದೂ ಕರೆಯುತ್ತಾರೆ. BF.7 ಉಪ-ವ್ಯತ್ಯಯವನ್ನ ಅಕ್ಟೋಬರ್ನಲ್ಲಿ ಭಾರತದಲ್ಲಿ ಮೊದಲು ಕಂಡುಹಿಡಿಯಲಾಯಿತು. ಹೆಚ್ಚು ಸಾಂಕ್ರಾಮಿಕವಾಗಿದೆ ಈ ರೂಪಾಂತರ.! … Continue reading ದೇಶದಲ್ಲಿ ‘BF.7’ ನಾಲ್ಕು ಪ್ರಕರಣಗಳು ಪತ್ತೆ ; ಚೀನಾಗೆ ಕಂಟಕವಾದ ಈ ‘ವೇರಿಯಂಟ್’ ಎಷ್ಟು ಅಪಾಯಕಾರಿ.? ಲಕ್ಷಣಗಳೇನು? ಇಲ್ಲಿದೆ ಮಾಹಿತಿ