Breaking news:‌ ʻಉದಯವಾಣಿʼ ಪತ್ರಿಕೆ ಸಂಸ್ಥಾಪಕ, ಹಿರಿಯ ಪತ್ರಿಕೋದ್ಯಮಿ ʻತೋನ್ಸೆ ಮೋಹನದಾಸ್‌ ಪೈʼ ಇನ್ನಿಲ್ಲ

ಮಣಿಪಾಲ: ʻಉದಯವಾಣಿʼ ಪತ್ರಿಕಾ ಸಮೂಹದ ಸಂಸ್ಥಾಪಕ, ಹಲವು ದಶಕಗಳ ಮಾರ್ಗದರ್ಶಕರೂ ಆಗಿದ್ದ ಮಣಿಪಾಲದ ಪೈ ಕುಟುಂಬದ ಹಿರಿಯರಾದ ತೋನ್ಸೆ ಮೋಹನದಾಸ್ ಪೈ(89) ಭಾನುವಾರ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪೈ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟಿ. ಮೋಹನದಾಸ್ ಪೈ ಅವರು ಸಹೋದರರಾದ ಡಾ ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ಸಹೋದರಿಯರಾದ ವಸಂತಿ ಆರ್. ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ ಅವರನ್ನು ಅಗಲಿದ್ದಾರೆ. ಇಂದು ಬೆಳಗ್ಗೆ 9ರಿಂದ … Continue reading Breaking news:‌ ʻಉದಯವಾಣಿʼ ಪತ್ರಿಕೆ ಸಂಸ್ಥಾಪಕ, ಹಿರಿಯ ಪತ್ರಿಕೋದ್ಯಮಿ ʻತೋನ್ಸೆ ಮೋಹನದಾಸ್‌ ಪೈʼ ಇನ್ನಿಲ್ಲ