BREAKING NEWS: ವೆಸ್ಟ್ ಇಂಡೀಸ್ ಮಾಜಿ ನಾಯಕ ದೇನೇಶ್ ರಾಮ್ದಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ | Former West Indies captain Denesh Ramdin

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ವೆಸ್ಟ್ ಇಂಡೀಸ್ನ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ರಾಮ್ದಿನ್ ( Former West Indies captain and wicketkeeper-batter Denesh Ramdin ) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ( international cricket ) ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಮೂಲಕ ರಾಮ್ದಿನ್ 74 ಟೆಸ್ಟ್, 139 ಏಕದಿನ ಮತ್ತು 71 ಟಿ 20 ಪಂದ್ಯಗಳನ್ನು ಆಡಿದ ನಂತರ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಅವರು 5734 ಅಂತರರಾಷ್ಟ್ರೀಯ ರನ್ ಗಳನ್ನು ಗಳಿಸುವಾಗ ನಾಲ್ಕು … Continue reading BREAKING NEWS: ವೆಸ್ಟ್ ಇಂಡೀಸ್ ಮಾಜಿ ನಾಯಕ ದೇನೇಶ್ ರಾಮ್ದಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ | Former West Indies captain Denesh Ramdin