‘ವೋಟ್ ಜಿಹಾದ್’ಗೆ ಮಾಜಿ ಕೇಂದ್ರ ಸಚಿವ ‘ಸಲ್ಮಾನ್ ಖುರ್ಷಿದ್’ ಮನವಿ, ವಿಡಿಯೋ ವೈರಲ್

ನವದೆಹಲಿ : ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಸೋದರ ಸೊಸೆ ಮಾರಿಯಾ ಆಲಂ ಖಾನ್ ಅವರು ಉತ್ತರ ಪ್ರದೇಶದ ಫರೂಕಾಬಾದ್ನಲ್ಲಿ ಪ್ರಚಾರದ ಸಮಯದಲ್ಲಿ ಮತದಾರರನ್ನ ‘ವೋಟ್ ಜಿಹಾದ್’ ಮಾಡುವಂತೆ ಒತ್ತಾಯಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ, ಮಾರಿಯಾ ಸಮಾಜವಾದಿ ಪಕ್ಷದ ಅಭ್ಯರ್ಥಿ ನವಲ್ ಕಿಶೋರ್ ಶಾಕ್ಯ ಅವರ ಪರವಾಗಿ ಮತಯಾಚಿಸುತ್ತಿದ್ದರು. “ಒಗ್ಗೂಡಿ ವೋಟ್ ಜಿಹಾದ್ ಮಾಡಿ. ವೋಟ್ ಜಿಹಾದ್ ಮಾತ್ರ ಬಿಜೆಪಿಯನ್ನ ತಡೆಯಲು ಸಾಧ್ಯ. ಮುಖೇಶ್ … Continue reading ‘ವೋಟ್ ಜಿಹಾದ್’ಗೆ ಮಾಜಿ ಕೇಂದ್ರ ಸಚಿವ ‘ಸಲ್ಮಾನ್ ಖುರ್ಷಿದ್’ ಮನವಿ, ವಿಡಿಯೋ ವೈರಲ್