ಬೆಂಗಳೂರು: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರ ಆಸ್ತಿ ಹಂಚಿಕೆ ವಿಚಾರವಾಗಿ ಎದ್ದಿದ್ದಂತ ವಿವಾದ, ಈಗ ಸುಖಾಂತ್ಯ ಕಂಡಿದೆ. ಬೆಂಗಳೂರಿನ 19ನೇ ಸಿಸಿಹೆಚ್ ನ್ಯಾಯಾಲಯ ಹಾಗೂ ಸೆಷನ್ಸ್ ಕೋರ್ಟ್ ಆಸ್ತಿ ವಿವಾದವನ್ನು ಇತ್ಯರ್ಥಗೊಳಿಸಿದೆ. ಈ ಸಂಬಂಧ ಲೋಕ ಅದಾಲತ್ ನಲ್ಲಿ ಬಾಗಿಯಾಗಿದ್ದಂತ ಮುತ್ತಪ್ಪ ರೈ ಇಬ್ಬರು ಪತ್ನಿಯರನ್ನು ಸಂಧಾನ ಮಾಡಿ, ಆಸ್ತಿ ವಿವಾದವನ್ನು ಬಗೆ ಹರಿಸುವಲ್ಲಿ ಕೋರ್ಟ್ ಯಶಸ್ವಿಯಾಗಿದೆ. ಅಂದಹಾಗೇ ಮುತ್ತಪ್ಪ ರೈ ಅವರ 2ನೇ ಪತ್ನಿ ಅನುರಾಧಾ ರೈ ಅವರು ಆಸ್ತಿ ವಿಚಾರವಾಗಿ ಕೋರ್ಟ್ … Continue reading BIG NEWS: ‘ಮಾಜಿ ಭೂಗತ ಡಾನ್ ಮುತ್ತಪ್ಪ ರೈ’ ಆಸ್ತಿ ವಿವಾದ ಇತ್ಯರ್ಥ: ಎರಡನೇ ಪತ್ನಿಗೆ ಬಂದ ಆಸ್ತಿ ಎಷ್ಟು ಗೊತ್ತಾ? | Muthappa Rai Property
Copy and paste this URL into your WordPress site to embed
Copy and paste this code into your site to embed