BIGG NEWS : ಮಾಜಿ ಟೆನಿಸ್ ಆಟಗಾರ ಬೋರಿಸ್ ಬೆಕರ್ ಬ್ರಿಟನ್ ಜೈಲಿನಿಂದ ಬಿಡುಗಡೆ ; ಜರ್ಮನಿಗೆ ಗಡಿಪಾರು ಸಾಧ್ಯತೆ | Boris Becker Released

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮೂರು ಬಾರಿಯ ವಿಂಬಲ್ಡನ್ ಚಾಂಪಿಯನ್ ಆಗಿರುವ ಬೋರಿಸ್ ಬೆಕರ್ ಅವರನ್ನು ಯುಕೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಅವರನ್ನು ಜರ್ಮನಿಗೆ ಗಡೀಪಾರು ಮಾಡುವ ಸಾಧ್ಯತೆ ಇದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಆರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಬೋರಿಸ್ ಬೆಕರ್ 2.5 ಮಿಲಿಯನ್‌ಗಿಂತಲೂ ಹೆಚ್ಚು ನಗದು, ಷೇರುಗಳು ಮತ್ತು ಆಸ್ತಿಯನ್ನು ಮರೆಮಾಚುವ ಮೂಲಕ ದಿವಾಳಿತನದ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಅವರಿಗೆ ಎರಡೂವರೆ ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಸದ್ಯ ಬಿಡುಗಡೆಯಾಗಿರುವ … Continue reading BIGG NEWS : ಮಾಜಿ ಟೆನಿಸ್ ಆಟಗಾರ ಬೋರಿಸ್ ಬೆಕರ್ ಬ್ರಿಟನ್ ಜೈಲಿನಿಂದ ಬಿಡುಗಡೆ ; ಜರ್ಮನಿಗೆ ಗಡಿಪಾರು ಸಾಧ್ಯತೆ | Boris Becker Released