BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.?

ತುಮಕೂರು: ವಿಧಾನಸಭಾ ಚುನಾವಣೆ ಹತ್ರ ಬರುತ್ತಿದ್ದರ ರಾಜಿಕೀಯ ಕ್ಷೇತ್ರದ ಚಟುವಟಿಕೆ ಚುರುಕುಗೊಂಡಿದೆ. ಇಷ್ಟು ದಿನ ಕೆಲ ಶಾಸಕರು ಗರಂ ಆಗ ವರ್ತಿಸುತ್ತಿದ್ದರು. BIGG BREAKING NEWS: ದೇಶದಲ್ಲಿ ಕೊಂಚ ಇಳಿಕೆ ಕಂಡ ಕೋವಿಡ್‌; ಕಳೆದ 24 ಗಂಟೆಗಳಲ್ಲಿ 9,531 ಹೊಸ ಪ್ರಕರಣಗಳು ಪತ್ತೆ, ಸಾವಿನ ಸಂಖ್ಯೆ ಏರಿಕೆ   ಇದೀಗ ಚುನಾವಣೆ ಹತ್ರ ಬರುತ್ತಿದಂತೆ ಎಲ್ಲರೂ ಸಾಫ್ಟ್‌ ಗೆ ವರ್ತಿಸುವುದಕ್ಕೆ ಶುರು ಮಾಡಿದ್ದಾರೆ. ಅದೇ ಸಾಲಿಗೆ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್ ಗೌಡ್ರು ಸಿಕ್ಕಾಪಟ್ಟೆ ಸಾಫ್ಟ್‌ … Continue reading BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.?