ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ -2 ಆಗಿ ನೇಮಕ ಮಾಡಲಾಗಿದೆ. ಪ್ರಧಾನಿ ಮೋದಿ ಅವರ ಮುಂದಿನ ಆದೇಶದವರೆಗೆ ಮಾಜಿ ಆರ್ಬಿಐ ಗವರ್ನರ್ ಈ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಅವರ ಆಯ್ಕೆಯನ್ನು ಕ್ಯಾಬಿನೆಟ್ನ ನೇಮಕಾತಿ ಸಮಿತಿ ಅನುಮೋದಿಸಿದ್ದು, ಈ ಸಂಬಂಧ ಸಿಬ್ಬಂದಿ ತರಬೇತಿ ಇಲಾಖೆ (DoPT) ಆದೇಶ ಹೊರಡಿಸಿದೆ. ಶಕ್ತಿಕಾಂತ್ ದಾಸ್ ಅವರ ನೇಮಕವು ಪ್ರಧಾನ ಮಂತ್ರಿಯ ಅಧಿಕಾರಾವಧಿಯೊಂದಿಗೆ ಅಥವಾ ಮುಂದಿನ ಆದೇಶದವರೆಗೆ … Continue reading BREAKING : ಪ್ರಧಾನಿ ಮೋದಿ ‘ಪ್ರಧಾನ ಕಾರ್ಯದರ್ಶಿ’ಯಾಗಿ RBI ಮಾಜಿ ಗವರ್ನರ್ ‘ಶಕ್ತಿಕಾಂತ್ ದಾಸ್’ ನೇಮಕ |Principal Secretary
Copy and paste this URL into your WordPress site to embed
Copy and paste this code into your site to embed