ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(National Stock Exchange)ದ ಮಾಜಿ ಸಿಇಒ ಮತ್ತು ಎಂಡಿ ರವಿ ನಾರಾಯಣ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊ-ಲೊಕೇಶನ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ‘ಫೋನ್ ಟ್ಯಾಪಿಂಗ್’ ಪ್ರಕರಣದಲ್ಲಿ ರವಿ ನಾರಾಯಣ್ ಅವರನ್ನು ಇಡಿ ನಿನ್ನೆ ಸಂಜೆ ಅರೆಸ್ಟ್ ಮಾಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ನಾರಾಯಣ್ ಅವರನ್ನು ಬಂಧಿಸಲಾಗಿದೆ … Continue reading BIG NEWS: ಫೋನ್ ಟ್ಯಾಪಿಂಗ್ ಪ್ರಕರಣ: NSE ಮಾಜಿ ಸಿಇಒ ʻರವಿ ನಾರಾಯಣ್ʼ ಅರೆಸ್ಟ್ | Former NSE Chief Ravi Narain Arrested
Copy and paste this URL into your WordPress site to embed
Copy and paste this code into your site to embed