BREAKING NEWS: ಇಡಿ ಅಧಿಕಾರಿಗಳಿಂದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಬಂಧನ | Sanjay Pandey arrested by ED

ಮುಂಬೈ: ಅಕ್ರಮವಾಗಿ ಟೆಲಿಪೋನ್ ಕದ್ದಾಲಿಕೆ ಪ್ರಕರಣ ( illegal phone tapping ) ಸಂಬಂಧ ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಸಂಜಯ್ ಪಾಂಡೆಯನ್ನು ( Former Mumbai Police Commissioner Sanjay Pandey ) ಇ.ಡಿ ಅಧಿಕಾರಿಗಳು ( ED Officer ) ಬಂಧಿಸಿದ್ದಾರೆ. ಎನ್ಎಸ್ಇ ನೌಕರರ ಅಕ್ರಮ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಅವರನ್ನು ಇಡಿ ಬಂಧಿಸಿದೆ. ಅಂದಹಾಗೇ, ಎನ್ಎಸ್ಇ ನೌಕರರ ಅಕ್ರಮ ಫೋನ್ ಕದ್ದಾಲಿಕೆಗೆ ಸಂಬಂಧಿಸಿದ ಅಕ್ರಮ ಹಣ … Continue reading BREAKING NEWS: ಇಡಿ ಅಧಿಕಾರಿಗಳಿಂದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಬಂಧನ | Sanjay Pandey arrested by ED