BIG NEWS: ಸಚಿವ ಬಿ.ಸಿ ನಾಗೇಶ್ ಸಂಪುಟದಿಂದ ಕೈಬಿಡುವಂತೆ ಮಾಜಿ MLC ರಮೇಶ್ ಬಾಬು ಒತ್ತಾಯ: ಯಾಕೆ ಗೊತ್ತೇ.?

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ನೀತಿಯಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶ ಸಂಖ್ಯೆ ಕಡಿಮೆಯಾಗುತ್ತಿದ್ದು, ಶಿಕ್ಷಣ ಸಚಿವರ ಗೊಂದಲಮಯ ನೀತಿಗಳು ರಾಜ್ಯದಲ್ಲಿನ ಮಕ್ಕಳ ಭವಿಷ್ಯವನ್ನು ಮಂಕು ಮಾಡಿದೆ. ರಾಜ್ಯದ ಹಿತದೃಷ್ಟಿಯಿಂದ ಮತ್ತು ಶೈಕ್ಷಣಿಕ ಕ್ಷೇತ್ರದ ಮೌಲ್ಯಗಳನ್ನು ಸಂರಕ್ಷಣೆ ಮಾಡಲು ಬಿ.ಸಿ.ನಾಗೇಶ್ ( Minister BC Nagesh ) ರವರನ್ನು ಸಂಪುಟದಿಂದ ಕೈಬಿಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ( Farmer MLC Ramesh … Continue reading BIG NEWS: ಸಚಿವ ಬಿ.ಸಿ ನಾಗೇಶ್ ಸಂಪುಟದಿಂದ ಕೈಬಿಡುವಂತೆ ಮಾಜಿ MLC ರಮೇಶ್ ಬಾಬು ಒತ್ತಾಯ: ಯಾಕೆ ಗೊತ್ತೇ.?