ವಾಂತಿ, ಭೇದಿಗೆ ಸೇಡಂ ಜನತೆ ಕಂಗಾಲು: ಜಿಲ್ಲಾ ಆಸ್ಪತ್ರೆಗೆ ‘ಮಾಜಿ ಶಾಸಕ ತೇಲ್ಕೂರ’ ಭೇಟಿ, ಆರೋಗ್ಯ ವಿಚಾರಣೆ
ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಹೂಡಾ (ಬಿ) ಗ್ರಾಮದಲ್ಲಿ ಗ್ರಾಪಂ ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ಹಲವು ಮಕ್ಕಳು ವಾಂತಿ ಭೇದಿ ಮತ್ತು ಅಸ್ವಸ್ಥತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾಲೂಕು ಆಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆರೋಪಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಳಖೇಡ ಗ್ರಾಪಂ ಉಪಾದ್ಯಕ್ಷರು ಸೇರಿದಂತೆ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾದವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ತೆಲ್ಕೂರ ಜಿಮ್ಸ್ ನ ವಿದ್ಯಾಧಿಕಾರಿ ಡಾ.ಶಿವಕುಮಾರ ಅವರೊಂದಿಗೆ … Continue reading ವಾಂತಿ, ಭೇದಿಗೆ ಸೇಡಂ ಜನತೆ ಕಂಗಾಲು: ಜಿಲ್ಲಾ ಆಸ್ಪತ್ರೆಗೆ ‘ಮಾಜಿ ಶಾಸಕ ತೇಲ್ಕೂರ’ ಭೇಟಿ, ಆರೋಗ್ಯ ವಿಚಾರಣೆ
Copy and paste this URL into your WordPress site to embed
Copy and paste this code into your site to embed