ಚೆಕ್ ಬೌನ್ಸ್ ಕೇಸಲ್ಲಿ ಮಾಜಿ MLA ಗೂಳಿಹಟ್ಟಿ ಶೇಖರ್ ಗೆ ಬಿಗ್ ಶಾಕ್: 60 ಲಕ್ಷ ಕಟ್ಟದಿದ್ದರೇ 6 ತಿಂಗಳು ಜೈಲು ಶಿಕ್ಷೆ

ಬೆಂಗಳೂರು: ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಗೆ ಚೆಕ್ ಬೌನ್ಸ್ ಕೇಸಲ್ಲಿ ಬಿಗ್ ಶಾಕ್ ನೀಡಲಾಗಿದೆ. 2026ರ ಜೂನ್.15ರ ಒಳಗಾಗಿ 60 ಲಕ್ಷ ಹಣ ಪಾವತಿಸದೇ ಇದ್ದರೇ 6 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಕೋರ್ಟ್ ಆದೇಶಿಸಿದೆ. ಹೊಸದುರ್ಗದ ಗವಿರಂಗನಾಥಸ್ವಾಮಿ ಬೆಟ್ಟದಲ್ಲಿ ನಡೆದಿದ್ದಂತ ಉತ್ಸವ ಕಾರ್ಯಕ್ರಮಕ್ಕೆ ಗಂಧರ್ವ ಇವೆಂಟ್ಸ್ ಮಂಜು ಎಂಬುವರು ವ್ಯವಸ್ಥೆ ಮಾಡಿದ್ದರು. ಇದಕ್ಕೆ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸಂಭಾವನೆ ರೂಪದಲ್ಲಿ ಚೆಕ್ ಮೂಲಕ ಹಣ ಡ್ರಾ ಮಾಡಿಕೊಳ್ಳೋದಕ್ಕೆ ನೀಡಿದ್ದರು. ಮಾಜಿ ಶಾಸಕ ಗೂಳಿಹಟ್ಟಿ … Continue reading ಚೆಕ್ ಬೌನ್ಸ್ ಕೇಸಲ್ಲಿ ಮಾಜಿ MLA ಗೂಳಿಹಟ್ಟಿ ಶೇಖರ್ ಗೆ ಬಿಗ್ ಶಾಕ್: 60 ಲಕ್ಷ ಕಟ್ಟದಿದ್ದರೇ 6 ತಿಂಗಳು ಜೈಲು ಶಿಕ್ಷೆ