BIGG NEWS: ಮಾಜಿ ಸಚಿವ ಯು.ಟಿ ಖಾದರ್‌ ಗೆ ಕೋವಿಡ್‌ ಪಾಸಿಟಿವ್‌; ನಿಗದಿತ ಕಾರ್ಯಕ್ರಮಗಳು ರದ್ದು

ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್‌ ಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದೆ. ಈ ಹಿನ್ನೆಲೆಯವರು ಮೂರು ದಿನಗಳ ಎಲ್ಲ ನಿಗದಿತ ಕಾರ್ಯಕ್ರಮಗಳು ರದ್ದುಪಡಿಸಲಾಗಿದೆ. BIGG BREAKING NEWS: ಶ್ರೀಗಳ ಬಂಧನ ಬಳಿಕ ಎ2 ಆರೋಪಿ ವಾರ್ಡನ್‌ ರಶ್ಮಿ ಬಂಧನ   ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಿಹಿಸುವ ಶಾಸಕರಿಗಳಿಗೆ ಆರ್‌ ಟಿಪಿಸಿ ಆರ್‌ ಟೆಸ್ಟ್‌ ಮಾಡಲಾಗಿತ್ತು. ಈ ಪರೀಕ್ಷೆಗೆ ಯು.ಟಿ ಖಾದರ್‌ ಒಳಗಾಗಿದ್ದರು. ಈ ವೇಳೆ ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿರೋದು … Continue reading BIGG NEWS: ಮಾಜಿ ಸಚಿವ ಯು.ಟಿ ಖಾದರ್‌ ಗೆ ಕೋವಿಡ್‌ ಪಾಸಿಟಿವ್‌; ನಿಗದಿತ ಕಾರ್ಯಕ್ರಮಗಳು ರದ್ದು