‘ಮಳೆಹಾನಿ ಸಂತ್ರಸ್ತ’ರಿಗೆ ಕೂಡಲೇ ಪರಿಹಾರ ನೀಡಿ: ಮಾಜಿ ಸಚಿವ ‘ಹರತಾಳು ಹಾಲಪ್ಪ’ ಆಗ್ರಹ
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ಸಾಗರ, ಹೊಸನಗರ ತಾಲ್ಲೂಕಿನ ಅನೇಕ ಕಡೆಯಲ್ಲಿ ಜನರು ಸಂತ್ರಸ್ತರಾಗಿದ್ದಾರೆ. ಕೂಡಲೇ ತಾಲ್ಲೂಕು ಆಡಳಿತದಿಂದ ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಮನೆ ಹಾನಿಗೆ 5 ಲಕ್ಷ ಪರಿಹಾರ ಮಂಜೂರು ಮಾಡಬೇಕು ಅಂತ ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಅಣಲೇಕೊಪ್ಪದಲ್ಲಿರುವಂತ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇಡೀ ರಾಜ್ಯಾಧ್ಯಂತ ಮಳೆ ಆಗುತ್ತಿದೆ. ಮಲೆನಾಡಿನಲ್ಲಿ ಹೆಚ್ಚಾಗೇ ಸುರಿಯುತ್ತಿದೆ. … Continue reading ‘ಮಳೆಹಾನಿ ಸಂತ್ರಸ್ತ’ರಿಗೆ ಕೂಡಲೇ ಪರಿಹಾರ ನೀಡಿ: ಮಾಜಿ ಸಚಿವ ‘ಹರತಾಳು ಹಾಲಪ್ಪ’ ಆಗ್ರಹ
Copy and paste this URL into your WordPress site to embed
Copy and paste this code into your site to embed