BREAKING : ‘ಕಾಂಗ್ರೆಸ್’ಗೆ ದೊಡ್ಡ ಹಿನ್ನೆಡೆ : ಮಧ್ಯಪ್ರದೇಶ ಮಾಜಿ ಸಿಎಂ ‘ಕಮಲ್ ನಾಥ್, ಪುತ್ರ ನಕುಲ್ ನಾಥ್’ ಶೀಘ್ರ ‘ಬಿಜೆಪಿ’ಗೆ ಸೇರ್ಪಡೆ

ನವದೆಹಲಿ : ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಸತತವಾಗಿ ಹಿನ್ನಡೆ ಅನುಭವಿಸುತ್ತಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಅವರ ಪುತ್ರ ನಕುಲ್ ನಾಥ್ ಶೀಘ್ರದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಕಮಲ್ ನಾಥ್ ಅವರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕೋಪಗೊಂಡಿದ್ದಾರೆ ಎನ್ನಲಾಗ್ತಿದೆ. ಮೂಲಗಳ ಪ್ರಕಾರ, ಕಮಲ್ ನಾಥ್ ತಮ್ಮ ಮಗ ನಕುಲ್ ನಾಥ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ಒಂದು … Continue reading BREAKING : ‘ಕಾಂಗ್ರೆಸ್’ಗೆ ದೊಡ್ಡ ಹಿನ್ನೆಡೆ : ಮಧ್ಯಪ್ರದೇಶ ಮಾಜಿ ಸಿಎಂ ‘ಕಮಲ್ ನಾಥ್, ಪುತ್ರ ನಕುಲ್ ನಾಥ್’ ಶೀಘ್ರ ‘ಬಿಜೆಪಿ’ಗೆ ಸೇರ್ಪಡೆ