BREAKING: ʻYSRCPʼ ಪಕ್ಷ ತೊರೆದ ಭಾರತೀಯ ಮಾಜಿ ಕ್ರಿಕೆಟಿಗ ʻಅಂಬಟಿ ರಾಯುಡುʼ | Ambati Rayudu
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು(Ambati Rayudu) ಅವರು ಇಂದು ಬೆಳಗ್ಗೆ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (YSRCP) ತೊರೆದಿದ್ದಾರೆ ಎನ್ನಲಾಗಿದೆ. ರಾಯುಡು ಎಕ್ಸ್‌ನಲ್ಲಿ ʻಸ್ವಲ್ಪ ಸಮಯದವರೆಗೆ ರಾಜಕೀಯದಿಂದ ವಿರಾಮʼ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. “ನಾನು ವೈಎಸ್‌ಆರ್‌ಸಿಪಿ ಪಕ್ಷವನ್ನು ತ್ಯಜಿಸಲು ಮತ್ತು ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದೇನೆ ಎಂದು ಎಲ್ಲರಿಗೂ ತಿಳಿಸಲು ಇದು ಸರಿಯಾದ ಸಮಯ. ಮುಂದಿನ ಕ್ರಮವನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು” ಎಂದು ಅವರು ಬರೆದುಕೊಂಡಿದ್ದಾರೆ. This is to inform everyone … Continue reading BREAKING: ʻYSRCPʼ ಪಕ್ಷ ತೊರೆದ ಭಾರತೀಯ ಮಾಜಿ ಕ್ರಿಕೆಟಿಗ ʻಅಂಬಟಿ ರಾಯುಡುʼ | Ambati Rayudu
Copy and paste this URL into your WordPress site to embed
Copy and paste this code into your site to embed