ವಿಮಾನದಲ್ಲಿದ್ದ ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ಕೊನೆಯ ಫೋಟೋ ವೈರಲ್

ಅಹಮದಾಬಾದ್‌ : ಗುರುವಾರ ಅಹಮದಾಬಾದ್‌’ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್‌’ನಲ್ಲಿದ್ದ ಗುಜರಾತ್‌’ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಕೊನೆಯ ಫೋಟೋ ಆನ್‌ಲೈನ್‌’ನಲ್ಲಿ ಕಾಣಿಸಿಕೊಂಡಿದೆ. ರೂಪಾನಿ ತಮ್ಮ ಪತ್ನಿ ಮತ್ತು ಮಗಳನ್ನು ಭೇಟಿ ಮಾಡಲು ಲಂಡನ್‌’ಗೆ ಹೋಗುತ್ತಿದ್ದರು. ವಿಜಯ್ ರೂಪಾನಿ ಅವರ ಪತ್ನಿ ಅಂಜಲಿ ಅವರೊಂದಿಗೆ ಭಾರತಕ್ಕೆ ಕರೆದುಕೊಂಡು ಬರಲು ಹೋಗುತ್ತಿದ್ರು ಎನ್ನಲಾಗ್ತಿದೆ. ಜೂನ್ 12, 2025 ರಂದು ನಡೆದ ಅಹಮದಾಬಾದ್ ವಿಮಾನ ಅಪಘಾತದ ನಿಖರವಾದ ಕಾರಣ ತನಿಖೆಯಲ್ಲಿದೆ, ಡಿಜಿಸಿಎ ಅಧಿಕಾರಿಗಳು ಮತ್ತು ಬೋಯಿಂಗ್‌’ನ … Continue reading ವಿಮಾನದಲ್ಲಿದ್ದ ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ಕೊನೆಯ ಫೋಟೋ ವೈರಲ್